Sunday, September 30, 2012

ನಾನು ಈ ದಿನ ಲಿನ್ಕೆಡ್ ಇನ್ ವೆಬ್ ಸೈಟ್ ಅನ್ನು ಯಾವತರ ಉಪಯೋಗಿಸಬೇಕು ಮತ್ತು ಯಾವತರಹ ಕಾನ್ನೆಕ್ತ್ ಮಾಡಬೇಕು ,ಜಾಬ್ ಗಳನ್ನು ಮತ್ತು ನಿರ್ದಿಷ್ಟ ವ್ಯಕ್ತಿಗನ್ನು  ಯಾವತರ  ಸರ್ಚ್ ಮಾಡಬೇಕು ಎಂಬುದರ ಕುರಿತು ತಿಳಿದು ಕೊಳ್ಳಲಾಯಿತು ಮತ್ತು ತ್ವಿತ್ತೆರ್ ಅನ್ನು ಉಪಯೋಗ ತಿಳಿದುಕೊಳ್ಳಲಾಯಿತು  ಹಾಗೂ ಬ್ಲಾಗರ್ ಅನ್ನು ಯಾವತರ ಡಿಸೈನ್ ಮಾಡಬೇಕು , ಉತ್ತಮಕರವಾಗಿ ಪುಬ್ಲಿಶ್ ಮಾಡುವುದರ ಕುರಿತು ಮತ್ತು ಇವುಗಳ ಲಿಂಕ್ ಗಳನ್ನು  ಇಮೇಲ್  ನ  signature ಗೆ ಸೇರಿಸುವುದರ ಕುರಿತು ಸಹಿತ ಉದಾಹರಣೆಯ ಮೂಲಕ ಕೃಷ್ಣ ಸಿ.ಮ್ ರವರು ಅರ್ಥಪೂರ್ಣವಾಗಿ ತಿಳಿಸಿ ಕೊಟ್ಟರು .

0 comments:

Post a Comment